ಕಾಟೇರಾ ಸಿನಿಮಾದ ಪೈರಸಿ ಲಿಂಕ್ 40 ರುಪಾಯಿಗೆ ಶೇರ್ ಮಾಡುತ್ತಿದ್ದ ಯುವಕ ಅರೆಸ್ಟ್!!

ಕಾಟೇರಾ ಸಿನಿಮಾದ ಪೈರಸಿ ಲಿಂಕ್ 40 ರುಪಾಯಿಗೆ ಶೇರ್ ಮಾಡುತ್ತಿದ್ದ ಯುವಕ ಅರೆಸ್ಟ್!!

Kaatera news: ಇತ್ತೀಚಿಗೆ ಕಾಟೇರಾ ಮೂವಿ ಮೂವಿ ಲಿಂಕ್ 'ಟೆಲಿಗ್ರಾನ್' ಎಂಬ app ನಲ್ಲಿ ಹರಿದಾಡುತ್ತಿದ್ದು, ಚಿತ್ರ ರಂಗಕ್ಕೆ ಭೂತವಾಗಿ ಕಾಡುತ್ತಿದೆ. 'ಕಾಟೇರಾ' ಮೂವಿ ಪೈರಸಿ ಲಿಂಕ್ ಅನ್ನು ದುಡ್ಡಿಗಾಗಿ ಶೇರ್ ಮಾಡುತ್ತಿದ್ದ ರಾಯಚೂರು ಮೂಲದ ಯುವಕನನ್ನು ಜೈಲಿನಲ್ಲಿ ಬಂಧಿಸಿದ್ದಾರೆ. ಅಷ್ಟಕ್ಕೂ ಏನು ಪೈರಸಿ ಸುದ್ದಿ ಮುಂದೆ ಓದಿ!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರಾ ಸಿನಿಮಾವು ಬಹು ದೊಡ್ಡ ಮಟ್ಟದ ಯಶಸ್ಸುನ್ನು ಕಾಣುತ್ತಿದೆ. ದೊಡ್ಡ ಮೊತ್ತದ ಸಿನಿಮಾವಾಗಿದೆ. ಹಾಗೂ ಸಿನಿಮಾವು ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಯುವಕನೊಬ್ಬ ಪೈರಸಿ  ಲಿಂಕ್ ಮಾರಾಟಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರುವುದು ರಾಯಚೂರಿನಲ್ಲಿ.


ಲಿಂಕ್ ಮಾರಾಟಮಾಡಿ ಸಿಕ್ಕಿಬಿದ್ದಿದ್ದದರೂ ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ.

ಟೆಲಿಗ್ರಾಮ್ ನಲ್ಲಿ ಲಿಂಕ್ ಅನ್ನು ಮಾರಾಟ ಮಾಡುತ್ತಿದ್ದನ್ನು ತಿಳಿದುಕೊಂಡ ಚಿತ್ರತಂಡ ಯುವಕನೊಂದಿದೆ ಟ್ವಿಲಿಗ್ರಾಮ್ ನಲ್ಲಿ ಚಾಟ್ ಮಾಡಿ ಲಿಂಕ್ ಅನ್ನು ಪಡೆದುಕೊಂಡಿದೆ. ನಂತರ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚಿತ್ರತಂಡ ಹೇಳ್ಳಿದ್ದೇನು?

 ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ 'ಗುರು ದೇಶಪಾಂಡೆ ' ನಮ್ಮ ಸಿನಿಮಾ ದೊಡ್ಡ ಯಶಸ್ಸು ಕಾಣುತ್ತಿದೆ. ಆದರೆ ರಾಯಚೂರು ಮೂಲದ ಯುವಕ್ ಮೌನೇಶ್ ದುಡ್ಡಿಗಾಗಿ ಪೈರಸಿ ಲಿಂಕ್ ಅನ್ನು ಶೇರ್ ಮಡುತ್ತಿರುವುದು ಕಂಡುಬಂದಿತು. ಪೊಲೀಸರು ಈಗಾಗಲೇ ಮೌನೇಶ್ ನನ್ನು ಅರೆಸ್ಟ್ ಮಾಡಿದ್ದಾರೆ. ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು